Google ಡ್ರೈವ್ ಹುಡುಕುತ್ತಿರುವಿರಾ?

ನಿಮ್ಮ ಎಲ್ಲ ಫೈಲ್‌ಗಳನ್ನು ನೋಡಲು drive.google.com ಗೆ ಭೇಟಿ ನೀಡಿ.

ಇನ್ನಷ್ಟು ತಿಳಿಯಿರಿ | ವಜಾಗೊಳಿಸಿ

ಅತ್ಯದ್ಭುತವಾದದ್ದನ್ನು ರಚಿಸಿ Kim ಡಾಕ್ಯುಮೆಂಟ್‌ಗಳು

ಪರಿಣಾಮಕಾರಿ ಡಾಕ್ಯುಮೆಂಟ್‌ಗಳನ್ನು ರಚಿಸಿ ಟಾಮ್

ನೀವು ಎಲ್ಲಿಯೇ ಇದ್ದರೂ, ಇದ್ದ ಸ್ಥಳದಿಂದಲೇ Google ಡಾಕ್ಸ್ ಸಹಾಯದಿಂದ ನೀವು ಏನನ್ನಾದರೂ ಬರೆಯಬಹುದು, ಸಂಪಾದಿಸಬಹುದು ಮತ್ತು ಸಹಯೋಗಿಸಬಹುದು. ಅದೂ ಉಚಿತವಾಗಿ!

Google ಡಾಕ್ಸ್ ಡೌನ್‌ಲೋಡ್ ಮಾಡಿ
SAN FRANCISCO
VACATION
Jono
Salit
Day 1 / Golden Gate Bridge

The Golden Gate Bridge is a suspension bridge spanning the Golden Gate strait, the 1 mile wide, 3 mile long channel between San Francisco Bay and the Pacific Ocean.

The structure links the U.S. city of San Francisco, on the northern tip of the San Francisco Peninsula, to Marin County, bridging both U.S. Route 101 and California State Route 1 across the strait.

Lindsay

ಅಕ್ಷರಗಳು, ಪದಗಳಿಗೂ ಮೀರಿದ್ದು

ಪಠ್ಯ ಮತ್ತು ಪ್ಯಾರಾಗ್ರಾಫ್‌ಗಳನ್ನು ಸುಲಭವಾಗಿ ಫಾರ್ಮ್ಯಾಟ್‌‌ ಮಾಡಿಸುವ ನಿಟ್ಟಿನಲ್ಲಿ ನಿಮಗೆ ಒದಗಿಸಲಾದ ಸ್ಮಾರ್ಟ್‌ ಸಂಪಾದನೆ ಮತ್ತು ವಿನ್ಯಾಸಗಾರಿಕೆ ಪರಿಕರಗಳ ಸಹಾಯದಿಂದ ನಿಮ್ಮ ಡಾಕ್ಯುಮೆಂಟ್‌ಗಳಿಗೆ Google ಡಾಕ್ಸ್ ಜೀವ ತುಂಬುತ್ತದೆ. ನೂರಾರು ಫಾಂಟ್‌ಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಿ, ಲಿಂಕ್‌ಗಳು, ಚಿತ್ರಗಳು, ಚಿತ್ರಕಲೆಗಳನ್ನು ಸೇರಿಸಿ. ಅದೆಲ್ಲವೂ ಉಚಿತ.

ಎಲ್ಲಿಂದಲಾದರೂ, ಯಾವ ಸಮಯದಲ್ಲಾದರೂ ನಿಮ್ಮ ಡಾಕ್ಯುಮೆಂಟ್‌ಗಳನ್ನು ನೀವು ಪಡೆದುಕೊಳ್ಳಿ

ಯಾವುದೇ ಸಂಪರ್ಕವಿಲ್ಲದ ಸ್ಥಳದಲ್ಲಿದ್ದರೂ ನೀವು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ಗಳ ಮೂಲಕ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪ್ರವೇಶಿಸಿ, ರಚಿಸಿ ಮತ್ತು ಸಂಪಾದಿಸಿ.

Google ಡಾಕ್ಸ್ ಡೌನ್‌ಲೋಡ್ ಮಾಡಿ
ಪಾಮ್ ಅವತಾರ್
ಟಾಮ್ ಅವತಾರ್
ಕಿಮ್ ಅವತಾರ್

ಸ್ಯಾನ್ ಫ್ರಾನ್ಸಿಸ್ಕೊ

ಮೇ

ನೀವು ಫೆರ್ರಿ ಕಟ್ಟಡವನ್ನು ಪರಿಶೀಲಿಸಬೇಕಾಗುತ್ತದೆ. ಟಾಮ್

ನಿಮ್ಮ ಸಂಪಾದನೆಗಳು ಯಾವಾಗ ಮುಗಿಯಬೇಕೆಂದುಕೊಂಡಿದ್ದೀರಿ?
ಮಂಗಳ, 1:06 PM
ಕಿಮ್ ಅವತಾರ್
ಬಹುಶಃ ಎರಡು ಗಂಟೆಗೆ?
ಮಂಗಳ, 1:06 PM
ಟಾಮ್ ಅವತಾರ್

ಮತ್ತೊಮ್ಮೆ “ಉಳಿಸು” ಒತ್ತುವ ಅವಶ್ಯಕತೆಯಿಲ್ಲ

ನೀವು ಟೈಪ್ ಮಾಡಿದಂತೆಯೇ ನಿಮ್ಮ ಎಲ್ಲಾ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ. ದಿನಾಂಕ ಮತ್ತು ಬದಲಾವಣೆ ಮಾಡಿದವರ ಹೆಸರಿನ ಪ್ರಕಾರ ವಿಂಗಡಿಸಿದ ಒಂದೇ ಡಾಕ್ಯುಮೆಂಟ್‌ನ ಹಳೆಯ ಆವೃತ್ತಿಗಳನ್ನು ನೋಡಲು ನೀವು ಪರಿಷ್ಕರಣೆ ಇತಿಹಾಸವನ್ನೂ ಕೂಡ ಬಳಸಬಹುದು.

Word ಜೊತೆ ಕಾರ್ಯ ನಿರ್ವಹಿಸುತ್ತದೆ

Chrome ವಿಸ್ತರಣೆ ಅಥವಾ ಅಪ್ಲಿಕೇಶನ್ ಜೊತೆಗೆ Microsoft Word ಫೈಲ್‌ಗಳನ್ನು ತೆರೆಯಿರಿ ಮತ್ತು ಸಂಪಾದಿಸಿ ಅಥವಾ ಉಳಿಸಿ.

Word ಫೈಲ್‍ಗಳನ್ನು Google ಡಾಕ್ಸ್‌ಗೆ ಹಾಗೂ ಡಾಕ್ಸ್‌ನಿಂದ Word ಗೆ ಪರಿವರ್ತಿಸಿ.

ಮತ್ತೊಮ್ಮೆ ಫೈಲ್ ಫಾರ್ಮ್ಯಾಟ್‌ಗಳ ಬಗ್ಗೆ ಚಿಂತಿಸುವುದು ಬೇಡ.

ಆಡ್‌‌-ಆನ್‍ಗಳ ಸಹಾಯದಿಂದ ಇನ್ನಷ್ಟು ಕಾರ್ಯ ನಿರ್ವಹಿಸಿ

ಆಡ್-ಆನ್‍ಗಳ ಸಹಾಯದಿಂದ ನಿಮ್ಮ ಡಾಕ್ಸ್ ಅನುಭವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ. ಲೇಬಲ್‍ಗಳು ಮತ್ತು ಹೆಸರಿನ ಟ್ಯಾಗ್‍ಗಳನ್ನು ರಚಿಸಲು ಮತ್ತು ಮುದ್ರಿಸಲು Avery ಲೇಬಲ್ ಮರ್ಜ್ ಪ್ರಯತ್ನಿಸಿ.

ನೀವು ಬೇರೇನು ಸೇರಿಸಬಹುದು ಎಂಬುದನ್ನು ನೋಡಿ

ಇದೀಗ ಪ್ರಾರಂಭಿಸಿ

ನೀವು ಎಲ್ಲಿರುವಿರೋ ಅಲ್ಲಿ ಡಾಕ್ಸ್ ಕೂಡ ಸಿದ್ಧವಾಗಿರುತ್ತದೆ. ನಿಮ್ಮ ಬ್ರೌಸರ್ ಮೂಲಕ ಡಾಕ್ಯುಮೆಂಟ್ ರಚಿಸಿ ಅಥವಾ ನಿಮ್ಮ ಮೊಬೈಲ್‍ ಸಾಧನಕ್ಕಾಗಿ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿ.

Google ಡಾಕ್ಸ್ ಡೌನ್‌ಲೋಡ್ ಮಾಡಿ